Tumkur University timeTable 2018 BA BSc Bcom 1st 2nd 3rd

Tumkur University BA BSc Bcom 1st 2nd 3rd timeTable 2018 Tumkur University BA,BCom,BBM 1st Sem Exam Time Table 2018 Dates: Tumkur University Tumkur University Time Table BA,BCom,BBM 1st Sem 2018, Tumkur University BA,BCom,BBM 1st Sem Exam Time Table 2018 :- Tumkur University conducted its examination for various courses of Undergraduate (UG) and Postgraduate (PG) like BE, BA, BCom, BSc, Engineering, MA, Mcom, MSc, MBA, MCA, BBA, LLB, Law and Other. Tumkur University Conducting its exams regularly for both sessions in a year this time university published its  2018 time table. Students who want to appear for the examination of Tumkur University need to follow Below given time table.Other important details like Results, Score card, Cut off marks, Syllabus, Question Papers, Admissions and Educational Newsare also mentioned in this blog and university main website (http://tumkuruniversity.ac.in/) regularly.

Tumkur University Get Time Table ( Exam Schedule ) for BA,BCom,BBM 1st Sem:

Time Table Status Declared by the university see links below for updates

About University 

Tumkur University
Tumkur University

The newly established Tumkur University is marching towards the spread of higher education, with its vision “Sevastu Me Jnanavijnanadhara”. The University blossomed in the era of globalization in which the economies of the world are being transformed from their original closed self sustaining structure to the globalized context, where they can expose themselves to the competitive world. This transition forced the arena of knowledge emphasizing itself to more of its application than of accumulation of facts. Tumkur University in order to cope with the present global environment, is attempting to the integrated and interdisciplinary approaches in the dissemination of knowledge with the aim of achieving overall human personality development.

How to Check Your Time Table?

    • Step 1: Go to Tumkur University Main website from search or directly at URL (http://tumkuruniversity.ac.in/).
    • Step 2: Search for Time Table / Exam Dates / Date sheet tab in university main website or search in notifications.
    • Step 3: After that you need to enter your roll number or search your roll number in PDF to get your Time Table / Exam Dates / Date sheet.

or

  • Step 4: If you did not get Time Table / Exam Dates / Date sheet from this method don’t be afraid we have provided easy link for Time Table / Exam Dates / Date sheets here Below.

University Contact Details :

Address Vishwavidyanilaya Karyalaya, B.H Road, Tumakuru, Karnataka 572103
Phone 0816 225 4546
Founded 2004

University Easy Links for Time Table : –

Link 1 Get University Main Time Table
Link 2 Get University BA,BCom,BBM 1st Sem Time Table
Main website http://tumkuruniversity.ac.in/

ಪ್ರಕಟಣೆಗಳು – Announcements

ಕ್ರಮ ಸಂಖ್ಯೆ ವಿವರಗಳು
1  ಸ್ನಾತಕೋತ್ತರ ಪದವಿ ಪರೀಕ್ಷೆಗಳ ಪರೀಕ್ಷಾ ಶುಲ್ಕ-ಅಧಿಸೂಚನೆ

2  The Revised Final Time Table of B.Voc in HTN

3  2018-19ನೇ ಶೈಕ್ಷಣಿಕ ಸಾಲಿನ ತುಮಕೂರು ವಿಶ್ವವಿದ್ಯಾನಿಲಯದ ಎಂ.ಬಿ.ಎ ವಿಭಾಗಕ್ಕೆ ಪ್ರವೇಶಾತಿ.

4  ವಿವಿಧ ಸ್ನಾತಕ ಪದವಿಗಳ ಅಂತಿಮ ಪರೀಕ್ಷಾ ವೇಳಾಪಟ್ಟಿಯನ್ನು ಪ್ರಕಟಿಸುತ್ತಿರುವ ಕುರಿತು.

5  Sanction of Scheme.

6  2018-19ನೇ ಶೈಕ್ಷಣಿಕ ಸಾಲಿನಿಂದ ಸ್ನಾತಕೋತ್ತರ Coconut Plantation Management and Processing ಡಿಪ್ಲೊಮೊ ಕೊರ್ಸುನ್ನು ಪ್ರಾರಂಭಿಸಿರುವ ಬಗ್ಗೆ.

7  2018 ರ ಅಕ್ಟೋಬರ್/ನವೆಂಬರ್ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿಗಳ ಸೆಮಿಸ್ಟರ್ ಪರೀಕ್ಷೆಗಳಿಗೆ ಸಮಬಂಧಿಸಿದಂತೆ ಪರೀಕ್ಷಾ ಕೇಂದ್ರ ಘೋಷಣೆ ಹಾಗೂ ಪರೀಕ್ಷಾ ಮುಖ್ಯ ಅಧೀಕ್ಷಕರು/ಹೆಚ್ಚುವರಿ ಮುಖ್ಯ ಅಧೀಕ್ಷರುಗಳ ನೇಮಕಾತಿ ಕುರಿತು.

8  MCA ಪ್ರವೇಶ ಪ್ರಕಟಣೆ

9  ಕಾರ್ಯನಿರ್ವಹಣಾ ವರದಿ ನಮೂನೆ.

10  2018-19ನೇ ಸಾಲಿನ ಸಂಶೋಧನಾರ್ಥಿಗಳ ತಾತ್ಕಾಲಿಕ ನೋಂದಣಿಗಾಗಿ ಅರ್ಜಿ ಮತ್ತು ಶುಲ್ಕದ ವಿವರ.

11  2018 ರ ಅಕ್ಟೋಬರ್/ನವೆಂಬರ್ ಮಾಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿ ಸೆಮಿಸ್ಟರ್ ಗಳು ಮತ್ತು ವಾರ್ಷಿಕ ಪದ್ದತಿಯ ಬಿ.ಎ / ಬಿ.ಕಾಂ ಪದವಿಗಳಿಗೆ ಸಂಬಂಧಿಸಿದಂತೆ 2009-10 ನೇ ಶೈಕ್ಷಣಿಕ ಸಾಲಿನಿಂದ 2012-13 ನೇ ಶೈಕ್ಷಣಿಕ ಸಾಲಿನವರೆಗೆ ಪ್ರವೇಶ ಪಡೆದು Double the Duration ಅವಧಿ ಮುಗಿದು ಅನುತೀರ್ಣರಾಗಿರುವ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸುವ ಕುರಿತು.

12  2018-19 ನೇ ಶೈಕ್ಷಣಿಕ ಸಾಲಿನಿಂದ ಸ್ನಾತಕೋತರ Coconut Plantation Management and Processing ಕೋರ್ಸನ್ನು ಪ್ರಾರಂಭಿಸುವ ಬಗ್ಗೆ

13 Intellectual Property Talent Search Examination -IPTSE

14 2018-19 ನೇ ಶೈಕ್ಷಣಿಕ ಸಾಲಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ವಿವರ ಸಲ್ಲಿಸುವ ಬಗ್ಗೆ.

15 ವಿಶ್ವವಿದ್ಯಾನಿಲಯಕ್ಕೆ ಜಮೆಮಾಡಿರುವ ಪ್ರವೇಶ ಶುಲ್ಕ ಹಾಗೂ ಕ್ರೀಡಾ ಶುಲ್ಕದ ಮಾಹಿತಿ ಸಲ್ಲಿಸುವ ಬಗ್ಗೆ.

16  ಸಂಯೋಜನಾ ಪ್ರಕಟಣೆ Affiliation Notiication 2019-20

17 2018 ರ ಅಕ್ಟೋಬರ್/ನವೆಂಬರ್ ಮಹೆಗಳಲ್ಲಿ ನಡೆಯಲಿರುವ ವಿವಿಧ ಸ್ನಾತಕ ಪದವಿ ಸೆಮಿಸ್ಟರ್ ಗಳು (CBCS & Non-CBCS) ಮತ್ತು ವಾರ್ಷಿಕ ಪದ್ದತಿಯ ಬಿ.ಎ/ಬಿ.ಕಾಂ (ಪೂರಕ) ಪದವಿಗಳಿಗೆ ಸಂಬಂಧಿಸಿದಂತೆ 2013-14 ನೇ ಶೈಕ್ಷಣಿಕ ಸಾಲಿನಿಂದ ಇಲ್ಲಿಯವರೆಗೆ ಪ್ರವೇಶ ಪಡೆದಿರುವ ಎಲ್ಲಾ ಅರ್ಹ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳಲು ಕುರಿತು.

18 ಸಮಾಜಶಾಸ್ತ್ರ ವಿಭಾಗದ ಪಿ.ಹೆಚ್.ಡಿ ಪ್ರವೇಶಾತಿಯ ತಾತ್ಕಾಲಿಕ ಜೇಷ್ಠತಾಪಟ್ಟಿ 2018-19

19 2018 ರ ಸೆಪ್ಟೆಂಬರ್ ಮಾಹೆಯಲ್ಲಿ ನಡೆಯಲಿರುವ ಪಿ.ಹೆಚ್.ಡಿ ಕೋರ್ಸುವರ್ಕ್ ಪರೀಕ್ಷೆಯ ವೇಳಾಪಟ್ಟಿ ಮತ್ತು ಪರೀಕ್ಷಾ ಶುಲ್ಕ ಪಾವತಿಯ ಪರಿಷ್ಕೃತ ಅಧಿಸೂಚನೆ.

20 2018-19 ನೇ ಶೈಕ್ಷಣಿಕ ಸಾಲಿನ ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳ ಪ್ರವೇಶಾತಿ ಪಟ್ಟಿಯನ್ನು ವಿಶ್ವವಿದ್ಯಾನಿಲಯಕ್ಕೆ ಸಲ್ಲಿಸಿ ವಿದ್ಯಾರ್ಥಿಗಳ ಪ್ರವೇಶಾನುಮೋದನೆ ಪಡೆಯುವ ಬಗ್ಗೆ.

21 ವಾಣಿಜ್ಯ ವಿಭಾಗದ ಪಿ.ಹೆಚ್.ಡಿ ಪ್ರವೇಶಾತಿಯ ತಾತ್ಕಾಲಿಕ ಜೇಷ್ಠತಾಪಟ್ಟಿ 2018-19

22 2008-09 ನೇ ಶೈಕ್ಷಣಿಕ ಸಾಲಿನವರೆಗೆ ಪ್ರವೇಶ ಪಡೆದ (Double the Duration of the Course ಪೂರೈಸಿ ಅನುತೀರ್ಣಗೊಂಡ ಎಲ್ಲಾ ವಿದ್ಯಾರ್ಥಿಗಳಿಗೆ ಅಂತಿಮ ಅವಕಾಶವಾಗಿ ಒಂದು ಬಾರಿ) ಎಲ್ಲಾ ಅರ್ಹ ಪೂರಕ ವಿದ್ಯಾರ್ಥಿಗಳಿಂದ ಪರೀಕ್ಷಾ ಶುಲ್ಕ ಪಾವತಿಸಿಕೊಳ್ಳುವ ಕುರಿತು.

23 ವಿಶ್ವವಿದ್ಯಾನಿಲಯ ಕಲಾ ಕಾಲೇಜಿನ ಡಾ. ಎಂ ಎಸ್ ಸುಬ್ಬಲಕ್ಷ್ಮೀ ಆರ್ಟ್ ಗ್ಯಾಲರಿ ಬಳಕೆ ಸಂಬಂಧ ಸಮಿತಿಯನ್ನು ರಚಿಸುವ ಕುರಿತು.

24 ಪ್ರಾಂಶುಪಾಲರ ಗಮನಕ್ಕೆ – 2017-18ನೇ ಸಾಲಿನ ಬಿ.ಇಡಿ ಪದವಿಯ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ನ ತರಗತಿಗಳ ಪ್ರಾರಂಭ ದಿನಾಂಕವನ್ನು ವಿಸ್ತರಿಸಿರುವ ಕುರಿತು.

25 2018-19 ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಹಾಗೂ ಇನ್ನಿತರೆ ವಿವರಗಳನ್ನು ನಿಗದಿತ ನಮೂನೆಗಳಲ್ಲಿ ನಮೂದಿಸಿ ಸಲ್ಲಿಸುವ ಬಗ್ಗೆ.

26  ಸಮಾಜಶಾಸ್ತ್ರ ಮತ್ತು ವಾಣಿಜ್ಯಶಾಸ್ತ್ರ, ವಿಷಯಗಳಲ್ಲಿ ಪಿ.ಹೆಚ್.ಡಿ ಮೌಖಿಕ ಪರೀಕ್ಷೆ ಮತ್ತು ಮಾರ್ಗದರ್ಶಕರ ಹಂಚಿಕೆಯ ದಿನಾಂಕಗಳ ವಿವರ

27 ಪ್ರಾಂಶುಪಾಲರ ಗಮನಕ್ಕೆ- ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗೆ ವಿದ್ಯಾರ್ಥಿಗಳ ಮಾಹಿತಿ ಸಲ್ಲಿಸುವ ಬಗ್ಗೆ.

28 ಪಿ.ಹೆಚ್.ಡಿ ಪ್ರವೇಶಾತಿಯ ತಾತ್ಕಾಲಿಕ ಜೇಷ್ಠತಾಪಟ್ಟಿ 2018-19

29 2018-19 ನೇ ಸಾಲಿನ ಸಮಾಜಶಾಸ್ತ್ರ,ವಾಣಿಜ್ಯಶಾಸ್ತ್ರ,ಗಣಿತಶಾಸ್ತ್ರ ವಿಷಯಗಳಲ್ಲಿ ಪಿ.ಹೆಚ್.ಡಿ ಮೌಖಿಕ ಪರೀಕ್ಷೆ ಮತ್ತು ಮಾರ್ಗದರ್ಶಕರ ಹಂಚಿಕೆಯ ದಿನಾಂಕಗಳ ವಿವರ

30 2018 ನೇ ಸಾಲಿನ ಪಿ.ಹೆಚ್.ಡಿ ಪ್ರವೇಶಕ್ಕಾಗಿ ಲಭ್ಯವಿರುವ ಪರಿಷ್ಕೃತ ಸೀಟುಗಳ ವಿವರ

31 ಸ್ನಾತಕೋತ್ತರ ಪದವಿಯ ದ್ವಿತೀಯ ಮತ್ತು ನಾಲ್ಕನೇ ಸೆಮಿಸ್ಟರ್ ಪರೀಕ್ಷೆಗಳ (CBCS) ಉತ್ತರ ಪತ್ರಿಕೆಗಳ ಛಾಲೆಂಜ್ ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವ ಕುರಿತು.

32 ಸ್ನಾತಕ ಪದವಿಯ (ಬಿ.ಎ) ಐದನೇ ಸೆಮಿಸ್ಟರ್ ನ ಐಚ್ಚಿಕ ಕನ್ನಡ ವಿಷಯ ಪತ್ರಿಕೆ- 5 & 6 ಗಳ ಪಠ್ಯಕ್ರಮಕ್ಕೆ ಸಂಬಂಧಿಸಿದ್ದರ ಬಗ್ಗೆ.

33 ಬಿ.ವಿ.ಎ ಪದವಿಯ ವಿನಿಮಯ ಹಾಗೂ ಪಠ್ಯಕ್ರಮಕ್ಕೆ ಸಂಬಂಧಿಸಿದ್ದರ ಬಗ್ಗೆ.

34 2018-19 ನೇ ಸಾಲಿನ ಪಿ ಹೆಚ್ ಡಿ ಮೌಖಿಕ ಪರೀಕ್ಷೆ ಮತ್ತು ಮಾರ್ಗದರ್ಶಕರ ಹಂಚಿಕೆಯ ದಿನಾಂಕಗಳ ವಿವರ

35 ಕನ್ನಡ ವಿಭಾಗ- ಪಿ.ಹೆಚ್.ಡಿ ಮೌಖಿಕ ಪರೀಕ್ಷೆ ಮತ್ತು ಮಾರ್ಗದರ್ಶಕರ ಹಂಚಿಕೆಯ ಕೌನ್ಸಿಲಿಂಗ್ ದಿನಾಂಕ:-

36 2018 ಪಿ. ಎಚ್ .ಡಿ ಪ್ರವೇಶ ಪರೀಕ್ಷೆ ಸರಿಉತ್ತರಗಳು PhD Entrance Test Key Answers

37 2018-19 ನೇ ಶೈಕ್ಷಣಿಕ ಸಾಲಿನ ಸ್ನಾತಕೋತ್ತರ ವ್ಯವಹಾರ ಆಡಳಿತ (M.B.A) ಕೋರ್ಸಿನ ಶೈಕ್ಷಣಿಕ ವೇಳಾಪಟ್ಟಿ ಕುರಿತು.

38 2018-19 ನೇ ಶೈಕ್ಷಣಿಕ ಸಾಲಿನ M.C.A (Master of Computer Application) ಕೋರ್ಸಿನ ಶೈಕ್ಷಣಿಕ ವೇಳಾಪಟ್ಟಿ ಕುರಿತು.

39 ಪ್ರಾಂಶುಪಾಲರ ಗಮನಕ್ಕೆ:- ದಿನಾಂಕ 20.08.2018 ರಂದು “ಸದ್ಭವನಾ ದಿನಾಚರಣೆ” ಯನ್ನು ಕಾಲೇಜುಗಳಲ್ಲಿ ಆಚರಿಸುವ ಕುರಿತು.

40 ತುಮಕೂರು ವಿಶ್ವವಿದ್ಯಾಲಯದ ವತಿಯಿಂದ ಹಮ್ಮಿಕೊಳ್ಳಲಾಗಿರುವ “ಸದ್ಭವನಾ ದಿನಾಚರಣೆ” ಯಲ್ಲಿ ಪಾಲ್ಗೊಳ್ಳುವ ಕುರಿತು.

41 ತುಮಕೂರು ವಿಶ್ವವಿದ್ಯಾಲಯದ ವತಿಯಿಂದ ಆಚರಿಸಲಾಗುತ್ತಿರುವ ಸ್ವಾತಂತ್ರ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಕುರಿತು.

42 2018-19 ನೇ ಸಾಲಿನ ಪಿ.ಹೆಚ್.ಡಿ ಪ್ರವೇಶ ಪರೀಕ್ಷೆಗೆ ಸಂಬಂಧಪಟ್ಟ ಮಾಹಿತಿ.

43 2018-19 ನೇ ಶೈಕ್ಷಣಿಕ ಸಾಲಿನಲ್ಲಿ ವಿವಿಧ ಸ್ನಾತಕ ಪದವಿ ಕೋರ್ಸುಗಳಿಗೆ ಪ್ರವೇಶ ಪಡೆಯಲು ಕೊನೆಯ ದಿನಾಂಕವನ್ನು ವಿಸ್ತರಿಸಿರುವ ಕುರಿತು.

44 ಎಲ್ಲಾ ಪ್ರಾಂಶುಪಾಲರ ಗಮನಕ್ಕೆ- 2018-19 ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಹಾಗೂ ಇನ್ನಿತರೆ ವಿವರಗಳನ್ನು ನಿಗದಿತ ನಮೂನೆಗಳಲ್ಲಿ ನಮೂದಿಸಿ ಸಲ್ಲಿಸುವ ಬಗ್ಗೆ.

45 ಸ್ನಾತಕೋತ್ತರ ಪದವಿಗಳ ಮೂರನೇ ಸೆಮಿಸ್ಟರ್ ನ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳ ಪ್ರವೇಶಾತಿಯ ಶುಲ್ಕ ಪಾವತಿ ಕುರಿತು.

Leave a Reply

Your email address will not be published. Required fields are marked *